ಚುಟುಕ ಬರೆಯುವುದು ನನಗೊಂದು ಗೀಳು
ಎಲ್ಲವೂ ಯಥಾರ್‍ಥವಲ್ಲ ಅರೆಬರೆ ಸುಳ್ಳು
ಬರೆದುದು ಹತ್ತರಲಿ ಒಂಬತ್ತು ಜೊಳ್ಳು
ಒಂದು ಮುತ್ತಾದಾಗ ನಾನಾದೆ ಮರುಳು
*****