ಅಜ್ಜಿ
ಹೊಸೆಯುತ್ತಾಳೆ
ಹೂಬತ್ತಿಯನ್ನು;
ಅಜ್ಜ?
ನೆನಪುಗಳ
ಬುತ್ತಿಯನ್ನಲ್ಲದೆ
ಮತ್ತೇನನ್ನಾ?!
*****

Latest posts by ಪಟ್ಟಾಭಿ ಎ ಕೆ (see all)