ಇಂದ್ರಿಯ ಮನ
ಬುದ್ಧಿಗಳು
ಕುರಿಗಳು ಸಾರ್
ಕುರಿಗಳು
ನಮ್ಮ ಕೈಯಲ್ಲಿ
ವಿವೇಕದ ಕೋಲಿರಬೇಕು
ಆಧ್ಯಾತ್ಮದ ಕೋಲ್ಮಿಂಚು
ಮಳೆಬರುವ ಮುನ್ನ
ಮೂಡಿ ಬರಬೇಕು.
*****

ಕನ್ನಡ ನಲ್ಬರಹ ತಾಣ
ಇಂದ್ರಿಯ ಮನ
ಬುದ್ಧಿಗಳು
ಕುರಿಗಳು ಸಾರ್
ಕುರಿಗಳು
ನಮ್ಮ ಕೈಯಲ್ಲಿ
ವಿವೇಕದ ಕೋಲಿರಬೇಕು
ಆಧ್ಯಾತ್ಮದ ಕೋಲ್ಮಿಂಚು
ಮಳೆಬರುವ ಮುನ್ನ
ಮೂಡಿ ಬರಬೇಕು.
*****