ಕತ್ತಲ ಗುಣ
ಸೌಮ್ಯ ಸೌಜನ್ಯ
ಅದರ ಮೇಲೆ
ಬೆಳಕು ಮಿಂಚಾಗಿ
ಎರಗಿ
ನಡೆಸುತ್ತೆ ದೌರ್‍ಜನ್ಯ
*****

Latest posts by ಜರಗನಹಳ್ಳಿ ಶಿವಶಂಕರ್‍ (see all)