ಒಮ್ಮೆ ಇಬ್ಬರು ಸ್ನೇಹಿತರು ಮಾತನಾಡುತ್ತಾ ‘ಸರ್ಪಕ್ಕೂ ಪುಡಾರಿಗೂ ಒಂದಕ್ಕೊಂದರಲ್ಲಿ ವ್ಯತ್ಯಾಸವೇನು?’ ಎಂದು ಪ್ರಶ್ನೆಹಾಕಿಕೊಂಡರು. ಒಬ್ಬ ಹೇಳಿದ- “ಸರ್ಪವೂ ಕ್ರೂರ, ಪುಡಾರಿಯೂ ಕ್ರೂರ. ಆದರೆ ಸರ್ಪಕ್ಕೆ ಅದು ನಮ್ಮನ್ನು ಘಾಸಿಗೊಳಿಸದಂತೆ ಎಚ್ಚರವಹಿಸಿ ಮಂತ್ರಹಾಕಿದಲ್ಲಿ ಅದರ ಕೋಪ ಶಮನವಾದೀತು. ಪುಡಾರಿಯ ವಿಚಾರ ಹಾಗಲ್ಲ; ಮಂತ್ರ-ಮಾಟಕ್ಕೆ ಜಗ್ಗುವುದಿಲ್ಲ. ನಮಗೆ ಸೋಲು ಕಟ್ಟಿಟ್ಟ ಬುತ್ತಿ. ಎಂದ!
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)