ಕಾಶಿ: “ದೇವರೇ ಮುಂದಿನ ಜನ್ಮದಲ್ಲಿ ನನಗೆ ಇರುವೆಯಾಗಿ ಜನ್ಮಕೊಡು”.
ದೇವರು: “ಅದೇನಷ್ಟು, ಎಲ್ಲಾ ಬಿಟ್ಟು ಇರುವೆ ಜನ್ಮಬೇಡುತ್ತಿದ್ದಿ!”
ಕಾಶಿ: “ನಿಮಗೆ ಗೊತ್ತಿಲ್ಲ ಅಂತ ಕಾಣುತ್ತೆ. ಇರುವೆ ಎಷ್ಟು ಸಕ್ಕರೆ ತಿಂದರೂ ಮಧುಮೇಹ ಬರೊಲ್ಲ. ಅದಕ್ಕೇ ನನಗೆ ಇರುವೆ ಜನ್ಮಕೊಡು.” ದೇವರು ಮಾಯವಾಗಿ ಬಿಟ್ಟ!
***