ಪೋಲಿಸ್: “ಸ್ವಾಮಿ ನಿಮ್ಮ ಮುಂದೆ ಹೋಗುತ್ತಿರುವ ಆ ವ್ಯಕ್ತಿ ಗಂಡೋ, ಹೆಣ್ಣೋ?”
ವ್ಯಕ್ತಿ: “ಅದು ಹೆಣ್ಣು”
ಪೋಲೀಸ್: “ನಿಮಗೆ ಹೇಗೆ ಗೊತ್ತು?”
ವ್ಯಕ್ತಿ: “ಅದು ನನ್ನ ಮಗಳು”
ಪೋಲೀಸ್: “ಕ್ಷಮಿಸಿ. ಆ ಹುಡುಗಿಯ ತಂದೆ ತಾವು ಎಂದು ಗೊತ್ತಾಗಲಿಲ್ಲ.”
ವ್ಯಕ್ತಿ: “ನಾನು ಆ ಹುಡುಗಿಯ ತಂದೆ ಅಲ್ಲ; ತಾಯಿ!”
***
Latest posts by ಪಟ್ಟಾಭಿ ಎ ಕೆ (see all)
- ನಗೆ ಮುಗುಳು - January 21, 2021
- ಗತ್ತು - January 14, 2021
- ತ್ಯಾಗ - December 31, 2020