ಅಕ್ಷರದ
ಅರ್ಥಕ್ಕೆ ಬೇಕು
ನಿಘಂಟು
ಭಾವಾರ್ಥಕ್ಕೆ ಬೇಕು
ಹೃದಯದ
ಸಿರಿಗಂಟು!

****