ಒಬ್ಬ ತನ್ನ ನೋಯುತ್ತಿದ್ದ ಹಲ್ಲು ಕೀಳಿಸಲು ಇಸ್ಲಾಮಾಬಾದ್ಀನಿಂದ ಕರಾಚಿಗೆ ಬಂದ. ದಂತ ವೈದ್ಯರು ಪ್ರಶ್ನಿಸಿದರು “ಅಲ್ಲಾ ಇಸ್ಲಾಮಾಬಾದಿನಲ್ಲೇ ಸಾಕಷ್ಟು ದಂತ ವೈದ್ಯರಿದ್ದಾರೆ. ಇಲ್ಲಿಯ ತನಕ ಬರುವ ಆಗತ್ಯ?”
ಆತ: “ನಮಗೆ ಇಸ್ಲಾಮಾಬಾದಿನಲ್ಲಿ ಬಾಯಿ ತೆರೆಯಲು ಇಲ್ಲಿಯ ಹಾಗೆ ಆವಕಾಶವಿಲ್ಲ. ಆದಕ್ಕೇ ಇಲ್ಲಿಗೆ ಬಂದಿದ್ದು!”
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)