ಮೇಷ್ಟ್ರು: ಮೂರು ಮತ್ತು ನಾಲ್ಕನ್ನು ಗುಣಿಸಿದರೆ ಎಷ್ಟಾಗುತ್ತೆ?
ತಿಮ್ಮ: ಹನ್ನೆರಡು…
ಮೇಷ್ಟ್ರು- ಗುಡ್…. ಹಾಗಾದ್ರೆ ನಾಲ್ಕು ಮತ್ತು ಮೂರನ್ನು ಗುಣಿಸಿದರೆ ಎಷ್ಟಾಗುತ್ತೆ?
ತಿಮ್ಮ: ನನ್ನನೇನು ಅಷ್ಟು ದಡ್ಡ ಅಂದುಕೊಂಡಿರಾ? ಇಪ್ಪತ್ತೊಂದು!
*****