ಗುಂಡ ಮೊದಲ ಸಲ ಶಿವಮೊಗ್ಗದಿಂದ ಮಂಡ್ಯಕ್ಕೆ ಹೊರಟಿದ್ದ. ತನ್ನ ಪಕ್ಕದಲ್ಲಿ ಕುಳಿತಿದ್ದವನ ಬಳಿ ಪ್ರತಿ ಸಾರಿ ಬಸ್ಸು ನಿಂತಾಗಲೂ ಇದು ಯಾವ ಸ್ಟಾಪು ಎಂದು ಕೇಳುತ್ತಿದ್ದ. ಬಸ್ಸು ಒಂದು ಸ್ಟಾಪಿನಲ್ಲಿ ನಿಂತಾಗ ಗುಂಡ ಪಕ್ಕದವರ ಬೆನ್ನು ತಟ್ಟಿ ಕೇಳಿದ “ಸ್ವಾಮಿ ಇದು ಮಂಡ್ಯನಾ?”

ಅವನು ಕೋಪದಿಂದ ಹೇಳಿದ “ಅಲ್ಲ ನನ್ನ ಬೆನ್ನು.”
*****