ರೆಂಬೆ ರೆಂಬೆಯ
ರಂಗೋಲಿಯ ಬಾಳಲಿ
ಅರಳಿರುವ
ನಾನೊಂದು
ಪುಟ್ಟ ಸುಮನ
ಅರ್‍ಪಣೆ ನನ್ನ ನಮನ
ದೈವ ನಿನಗೆ
*****