ಜೋಡಿಹಕ್ಕಿ ಹಾರುತಿದೆ
ನೋಡಿದಿರಾ?
ಕತ್ತಲೆಯ ಕಬ್ಬಕ್ಕಿ
ಬೆತ್ತಲೆಯ ಬೆಳ್ಳಕ್ಕಿ
ಜೋಡಿ ಸೇರಿದೆ
ಜಗದ ಗೂಡಲ್ಲಿ
ಕತ್ತಲೆಯ ಮೊಟ್ಟೆಯಲಿ
ಹಗಲ ಬೆಳಕ ಹರಿಸಿದೆ
ನಮ್ಮ ಬಾಳ ಹರಿಸಿ
*****

ಕನ್ನಡ ನಲ್ಬರಹ ತಾಣ
ಜೋಡಿಹಕ್ಕಿ ಹಾರುತಿದೆ
ನೋಡಿದಿರಾ?
ಕತ್ತಲೆಯ ಕಬ್ಬಕ್ಕಿ
ಬೆತ್ತಲೆಯ ಬೆಳ್ಳಕ್ಕಿ
ಜೋಡಿ ಸೇರಿದೆ
ಜಗದ ಗೂಡಲ್ಲಿ
ಕತ್ತಲೆಯ ಮೊಟ್ಟೆಯಲಿ
ಹಗಲ ಬೆಳಕ ಹರಿಸಿದೆ
ನಮ್ಮ ಬಾಳ ಹರಿಸಿ
*****
ಕೀಲಿಕರಣ: ಕಿಶೋರ್ ಚಂದ್ರ