ನಲ್ಲ ನಲ್ಲೆಯರ
ಬೆಸೆಯುವ ಶಕ್ತಿ
ಚಳಿಗೆ;
ಬೇರ್ಪಡಿಸುವ ಶಕ್ತಿ
ಬೇಸಿಗೆಗೆ!
*****