ಬಾಲ್ಯದಲ್ಲಿ
ತುಂಟುತನದ ಮಂಗ
ಯೌವ್ವನದಲ್ಲಿ
ಯಾರಿಗಂಜದ ಸಿಂಗ
ವೃದ್ಧಾಪ್ಯದಲ್ಲಿ
ಕುಂಟುತನದ ಸಂಗ
ಇದು ಜೀವನ ಅಭಂಗ!
*****