ಹೋಲೆ ಹೋಲೆ
ನೋಡೆಲೆ ಬಾಲೆ
ನೆತ್ತಿಯ ಮೇಲೆ
ಬೆಳ್ಳಕ್ಕಿ ಮಾಲೆ
ಅರ್ಥವಿಲ್ಲ ಸ್ವಾರ್ಥವಿಲ್ಲ
ಬರಿಯ ಪ್ರಾಸಲೇಲೆ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)