ಕೈ ತೊಳೆದು

ಹುಡುಗಿಯೊಬ್ಬಳು ಗೆಳತಿಯರ ಬಳಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿದ್ದಳು –

“ನನ್ನ ಬಾಯ್ ಫ್ರೆಂಡ್ ಶಿವು ಇದ್ದಾನಲ್ಲಾ ಅವನನ್ನು ಕೈತೊಳೆದು ಮುಟ್ಟಬೇಕು..”

ಅದಕ್ಕೆ ಅವಳ ಗೆಳತಿ ಹೇಳಿದ್ಲು – “ಪಾಪ ಅವನು ನಿನ್ನ ಮುಟ್ಟಿದಾಗೆಲ್ಲಾ ಕೈ ತೊಳೆಯಬೇಕಲ್ಲ…”
*****

ಕೀಲಿಕರಣ : ಕಿಶೋರ್ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರತುನ ದಿಂದೆ ರತುನ ಕಂಡೆ
Next post ಬಲ್ಲಾಳರ ಭಾವಲೋಕ

ಸಣ್ಣ ಕತೆ