ವರ್ಗ: ಲೇಖನ / ಹಾಸ್ಯ / ನಗೆಹನಿ
ಪುಸ್ತಕ: ನಗೆ ಡಂಗುರ
ಲೇಖಕ: ಪಟ್ಟಾಭಿ ಎ ಕೆ
ಕೀಲಿಕರಣ:
ವ್ಯಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

 

“ಹಿಂದಿನ ಸರ್ಕಾರಕ್ಕೂ ಈಗಿನ ಸರ್ಕಾರಕ್ಕೂ ವ್ಯತ್ಯಾಸವನ್ನು ತಿಳಿಯಬಹುದೆ?” ಶಾಮರಾಯರು ಶೀನಣ್ಣನವರನ್ನು ಕೇಳಿದರು.
ಶೀನಣ್ಣನವರು: “ಹಿಂದಿನ ಸರ್ಕಾರ ಅಡ್ಡಡ್ಡವಾಗಿ ನುಂಗುತ್ತಿದ್ದರೆ ಈಗಿನ ಸರ್ಕಾರ ಉದ್ದುದ್ದ ನುಂಗುತ್ತಿದೆ. ಅಷ್ಟೆ!”
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)