ಚೆಂಡು ಸದಾ
ಹಸಿವಿನಂಗಳದಲ್ಲಿ.
ಬೇಕೆನಿಸಿದಾಗ
ಅಪ್ಪುವ ಮುದ್ದಿಸುವ
ಬೇಡೆನಿಸಿದಾಗ
ಒದೆಯುವ ಎಸೆಯುವ
ಆಯ್ಕೆ ಹಸಿವೆಗೆ.
ಕಾಯುವ ಅನಿವಾರ್ಯತೆಯಷ್ಟೇ
ಚೆಂಡಾಗುವ ರೊಟ್ಟಿಗೆ.
*****
ಚೆಂಡು ಸದಾ
ಹಸಿವಿನಂಗಳದಲ್ಲಿ.
ಬೇಕೆನಿಸಿದಾಗ
ಅಪ್ಪುವ ಮುದ್ದಿಸುವ
ಬೇಡೆನಿಸಿದಾಗ
ಒದೆಯುವ ಎಸೆಯುವ
ಆಯ್ಕೆ ಹಸಿವೆಗೆ.
ಕಾಯುವ ಅನಿವಾರ್ಯತೆಯಷ್ಟೇ
ಚೆಂಡಾಗುವ ರೊಟ್ಟಿಗೆ.
*****