ಬಸ್ಸು ಕಾದು
ಅರ್ಧ ದಿನ ಹಾಳು
ಟಿ. ವಿ. ನೋಡಿ
ದಿನವೆಲ್ಲಾ ಹಾಳು
ಭವಿಷ್ಯ ನೋಡಿ
ವಾರವೆಲ್ಲಾ ಹಾಳು.
*****