ಸಂತೆಯಲ್ಲಿ ಮಗುವೊಂದು ತಾಯಿಯನ್ನು ಕಳೆದುಕೊಂಡು ಅಳುತ್ತಾ ಕುಳಿತಿತ್ತು.

ಗುಂಡ ಮಗುವಿಗೆ ಹೇಳಿದ “ನೀನು ನಿನ್ನ ಅಮ್ಮನ ಕೈಯನ್ನು ಹಿಡಿದು ಕೊಳ್ಳಬೇಕಾಗಿತ್ತು.”

“ಅಮ್ಮನ ಕೈಯಲ್ಲಿ ಪರ್ಸ್ ಮತ್ತು ಬ್ಯಾಗು ಇತ್ತು.”

“ಅಮ್ಮನ ಲಂಗನವನ್ನಾದರು ಹಿಡಿದುಕೊಳ್ಳಬೇಕಾಗಿತ್ತು.”

“ನನ್ನ ಕೈಗೆ ಅವಳ ಲಂಗ ಸಿಗುತ್ತಿರಲಿಲ್ಲ. ಅವಳ ಪ್ರಾಕು ತುಂಬಾ ಚಿಕ್ಕದಾಗಿತ್ತು.”
*****