ಸೀತಮ್ಮ: “ಶಾಂತಮ್ಮಾ, ನಿಮ್ಮ ಮಗಳು ಭಾರಿ ಸಂಗೀತಗಾರಳೆಂದು ತಿಳಿದೆ. ಬೆರಳೋ ಇಲ್ಲ ಕೊರಳೋ ?”
ಶಾಂತಮ್ಮ: `ಅರ್ಥವಾಗಲಿಲ್ಲ- ಕೊಂಚ ಬಿಡಿಸಿಹೇಳಿ”
ಸೀತಮ್ಮ: ಬೆರಳು ಅಂದರೆ ಪಿಟೀಲುವಾದ್ಯ. ಕೊರಳು ಆಂದರೆ ಓಕಲ್-ಬಾಯಿ ಹಾಡುಗಾರಿಕೆ ಅಷ್ಟೆ!
***