ಪಾದರಕ್ಷೆಯ ಪುಣ್ಯ

ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಯಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ, ಮೊದಲಿನಂತೆಯೇ ಅವರನ್ನು ಸತ್ಕರಿಸಲು...

ನಗೆ ಡಂಗುರ – ೧೧೭

ಲಾಲು ಪ್ರಸಾದ್ ಯಾದವರು ಕರ್ನಾಟಕಕ್ಕೆ ಭೇಟಿ ಇತ್ತಾಗ ಯಾರೋ ಪ್ರಶ್ನೆಹಾಕಿದರು: "ಸಾರ್ ತಾವು ವೆಜಿಟೇರಿಯನ್ನೋ ಅಥವಾ ನಾನ್ ವೆಜಿಟೇರಿಯನ್ನೋ?" ಲಾಲು ಪ್ರಸಾದ್: "ನಾನು ಇಂಡಿಯನ್" ಪ್ರಶ್ನೆಗಾರ: "ಹಾಗಲ್ಲಾ, ತಾವು ಸಸ್ಯಾಹಾರಿಯೋ ಅಥವಾ ಮಾಂಸಾಹಾರಿಯೋ ಅಂತ...

ದೂರವಿರಲಿ ಪ್ರೇಮಿಸಿರುವ ಹೆಣ್ಣು

ದೂರವಿರಲಿ ಪ್ರೇಮಿಸಿರುವ ಹೆಣ್ಣು ದೂರವಿದ್ದರೇನೆ ಪ್ರೇಮ ಚೆನ್ನು, ತೀರಾ ಬಳಿ ಬಂದರೆ ತಡೆಯೇ ಇಲ್ಲ ಎಂದರೆ ಸುಟ್ಟು ಬಿಡುವ ಬೆಳಕೀಯುವ ಭಾನು. ಏನು ಚೆಲುವ ದೂರ ನಿಂತ ಚಂದಿರ! ಬರಿಗಣ್ಣಿಗೆ ತಂಬೆಳಕಿನ ಮಂದಿರ, ದುರ್ಬೀನಿನ...

‘ಶಾರ್ ಕಣಿವೆ’ಯಲ್ಲಿ

ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ ಧೂಳು ತುಂಬಿದ ಭಯಾನಕ ಪೊದೆಗಳು ಕಣಿವೆ ಎದೆಗೆ ತಬ್ಬಿದ್ದ ಮುಳ್ಳು ಗೋರಂಟಿಗಳ ಹಳದಿ ಹೂವುಗಳ ತುಂಬ ಜೇಡರ ಬಲೆಗಳು ಹಾರಾಡುತ್ತಿವೆ ಹುಳು ಹುಪ್ಪಡಿಗಳು ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ...

ವಾತಾವರಣದ ತೂಕ ?!

ಭೂಮಿಯು ೬೪೦ ಕಿ.ಮೀ.ಗಳ ದಪ್ಪದ ಗಾಳಿಯ ಕವಚದಿಂದ ಸುತ್ತುವರೆದಿದೆ. ಈ ಕವಚವು ಸುಮಾರು ೨೦ ಅನಿಲಗಳಿಂದ ಕೂಡಿದೆ. ಆ ಅನಿಲಗಳಲ್ಲಿ ಸಾರಜನಕ, ಆಮ್ಲಜನಕಗಳು ಹೆಚ್ಚು ಶೇಕಡಾಂಶವನ್ನು ಹೊಂದಿದೆ. ವಾತಾವರಣವಿಲ್ಲದೇ ಭೂಮಿಯ ಮೇಲೆ ಯಾವ ಜೀವಿಯೂ...

ನನ್ನ ಹಾದಿ

ನನ್ನ ಹಾದಿ ನನಗೆ ನಿಮ್ಮ ಹಾದಿ ನಿಮಗೆ ಒಂದೊಂದು ಸಂದರ್ಭದಲ್ಲಿಯೂ ಈ ಮೇಲಿನ ಮಾತುಗಳಿಗೆ ಒಂದೊಂದು ಅರ್ಥ ಹಾದಿ ಎಂದರೆ ಇಲ್ಲಿ ನಿಲುವು ‘ನನ್ನ’ ಎಂಬುದು ಅದಕ್ಕೆ ಒಲವು ಇದು ಒಂದು ಸರ್ತಿ ಹಾದಿ...

ಅಜೀರ್ಣ

ವೇದ ಪುರಾಣ ಶಾಸ್ತ್ರಾಗಮ ವ್ಯಾಕರಣ ಛಂದ ಕಾವ್ಯ ಮೀಮಾಂಸೆಗಳ ಕಂಠಸ್ಥ ಮಾಡಿಕೊಂಡಿದ್ದರೆ ಇಂಗ್ಲೀಷ ಜಮನ್ ಫ್ರೆಂಚ್ ಇತ್ಯಾದಿ ಕವಿ ವಿಮರ್ಶಕರನ್ನು ಬಾಯಿ ತುಂಬ ಮುಕ್ಕಳಿಸಿ ಉಗುಳುತ್ತಿದ್ದರೆ ಪಂಪ ರನ್ನ ಹರಿಹರ ಕುಮಾರವ್ಯಾಸ ಲಕ್ಷ್ಮೀಶಾದಿಗಳನ್ನು ಕಂಡ...

ಕೋಟೆ

ಬೀದರಿಗೆ ಬಂದು ಮೂರು ದಿನವಾಗಿದ್ದರೂ ಕೋಟೆಗೆ ಹೋಗಲು ಸಾಧ್ಯವಾಗಿರಲೇ ಇಲ್ಲಾ. ಗೊಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಮೇಲೆ ಒತ್ತಡ ಕಡಿಮೆಯಾಗಿತ್ತು. ಹಾಗಾಗಿ ಕೋಟೆಯ ಸೆಳೆತ ಹೆಚ್ಚಾಯಿತು. ಕೋಟೆ ಊರಿನ ತುದಿಗಿತ್ತು. ಆಟೋವೊಂದನ್ನು ನಿಲ್ಲಿಸಿ ಕೋಟೆಗೆ ಎಂದಾಗ...

ನಗೆ ಡಂಗುರ – ೧೧೬

ಒಬ್ಬನಿಗೆ ನೂರು ರೂಪಾಯಿ ಟಿಕೆಟಿಗೆ ಲಾಟರಿ ಬಹುಮಾನ ೧೦ ಲಕ್ಷ ರೂಪಾಯಿ ಬಂತು. ಮಾರಾಟಗಾರ ಟ್ಯಾಕ್ಸ್ ಕಟ್ ಮಾಡಿ ಬಾಕಿ ಮೊತ್ತವನ್ನು ಅವನ ಕೈಗೆ ಕೊಡಲು ಮುಂದಾದ. "ಇದರಲ್ಲಿ ಟ್ಯಾಕ್ಸ್ ಕಟ್ ಆಗಿ ಬಾಕಿಮೊತ್ತ...

ಯಾವ ಮಲ್ಲಿಗೆ ಕಂಪು?

ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ ೪೭ ಯಾವ ಮಲ್ಲಿಗೆಗಂಪು ಸಂಚೆಗಾಳಿಯ ತಂಪು - ಬೆನ್ನೇರಿ ಹಾಯುತಿದೆ ಹೀಗೆ ಇಂದು? ಯಾವುದೋ ನೆನಪನ್ನು ಹೊತ್ತು,...