ಬಾಲ್ಯ ಗುನುಗಿ ಹಾಡುವ ಪಲ್ಲವಿ
ಯೌವ್ವನ ರಾಗ ಅನುರಾಗದನುಪಲ್ಲವಿ
ವೃದ್ಧಾಪ್ಯ ನೆರವಲು ನಂತರ ಚರಮಚರಣ
*****