ಅದೆಷ್ಟು ಚೆಂದನೆಯ ಮಕ್ಕಳು
ನಿನ್ನ ಹೊಟ್ಟೆಯಲ್ಲಿ –
ತಾರೆಗಳು, ಸೂರ್ಯಾಯ ಚಂದ್ರಾಯ
ಮಂಗಲಾಯ ಬುಧಾಯಚ
ಗುರು ಶುಕ್ರ ಶನಿಭ್ಯಶ್ಚ
ರಾಹು ಕೇತುವೇ…. ನಮಃ
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)