ಅರೆ, ಈಗ ಈ ಹಕ್ಕಿಯೂ ಹಾರಬಲ್ಲದು! ನಿಮ್ಮೆಲ್ಲರಂತೆ ನಿಮ್ಮ ಆಕಾಶಕ್ಕೆ! ನಿಮ್ಮದೇ ಆಗಿದ್ದ ಕನಸಿನಾ ಲೋಕಕ್ಕೆ! ರಂಗುರಂಗಿನ ನವಿಲುಗರಿಯ ಸಹಸ್ರಾಕ್ಷಿ ಕಂಡಿದ್ದು ಆ ಕನಸೋ? ಈ ಕನಸೋ? ಕೇಳುವುದಾರ ಸಾಕ್ಷಿ? ಕನಸುಗಳು ಕನಸುಗಳೇ ಅವುಗಳಲೆಂತಾ ಆಯ್ಕೆ? ಕಂ...
ಫಾರಿನ್ ಗಂಡ ಎಂದು ಹಂಬಲಿಸಿ ಮದುವೆಯಾಗಿ ಮಧುಚಂದ್ರ ಮುಗಿಸಿ ಬಂದವಳೀಗ ಅವನ ಹೆಸರೆತ್ತಿದರೆ ಸಾಕು ಉರಿವ ಬೆಂಕಿಯ ಕೆಂಡ ಅಪ್ಪ, ಅಮ್ಮ ಎಷ್ಟು ಬುದ್ಧಿ ಹೇಳಿದರೂ ಈಗ ಗಂಡ ಹೆಂಡತಿ ಮುಖ ಗಂಡಬೇರುಂಡ. ಪ್ಯಾಲೇಸ್ ಗ್ರೌಂಡ್ಸ್ ನ ಮದುವೆ, ಲೀಲಾ ಪ್ಯಾಲೇಸ್ ...
ಓಗೊಡು, ಹಸಿದ ಕೂಗು ಕೇಳುತಿದೆ ಮನವಬಿಚ್ಚು, ಕಲ್ಲೆದೆಯ ಉಚ್ಚು ಓಡು, ಹೊಟ್ಟೆಯುರಿಯು ಕರೆಯುತಿದೆ ಸಾಕು ಸಿರಿಯ ಹುಚ್ಚು ಬಡ ಬಡಬಾಗ್ನಿ ಕಿಚ್ಚು ! ನಿನ್ನಿ ಹೊಟ್ಟೆ ಸಿರಿತನದ ಮೊಟ್ಟೆ ಅಂಬುಲಿಯ ಕಾಣದವ ಮಣ್ಣಿನಾ ಮೊಟ್ಟೆಯೆ ? ರಸಿಕನಾ ವರ್ಣ ಚಿತ್ರವೆ...
ಮದಿರೆ, ಮಾನಿನಿ ಮತ್ತು ಮನಿ; ಮೂರೂ ಸೇರಿದಾಗ ಬರುತ್ತದೆ ‘ಮತ್ತು’ ಮತ್ತೂ ಮತ್ತೂ! *****...
ಬಾಲಿವುಡ್ನಲ್ಲಿ ತಮ್ಮದೇ ಆದ ಮಧುರ ಹಾಗೂ ಜಾನಪದ ಸೊಗಡನ್ನು ಅಳವಡಿಸಿ, ಇಂಪಾದ ಸಂಗೀತ ನೀಡಿ, ಸಂಗೀತ ಪ್ರೇಮಿಗಳ ಮನ ಗೆದ್ದವರು ಸಲಿಲ್ ಚೌಧರಿ. ಅಮ್ಮ ೨೦ನೇ ವಯಸ್ಸಿನಲ್ಲಿ ಈ ಮೋಡಿಗಾರ ಕಲಕತ್ತಾದ ಆಸ್ಪತ್ರೆಯಲ್ಲಿ ‘ಸಂಗೀತದ ಬದುಕಿಗೆ’ ಭೈರವಿ ಹಾಡಿದರ...
ಹಾಲಲ್ಲಿ ಮೊಸರು ಮಜ್ಜಿಗೆ ಬೆಣ್ಣೆ ಹೋಳಿಗೆಗೆ ತುಪ್ಪ ಸವೆಯುವುದು ಭವಿಷ್ಯದ ಕನಸು! *****...
ಎಷ್ಟೊಂದು ಅಂತಸ್ತುಗಳು ಈ ಅಂಗಡಿಯೊಳು ಒಳಹೊರ ಸಂದುಗೊಂದುಗಳ ವಿನ್ಯಾಸ ಮೋಹಕ ಮೋಹಕ ವನಪು ವೈಯಾರ ಸುತ್ತೆಲ್ಲ ಉದ್ಯಾನಗಳ ಸೆಳೆತ ನೀಲಿ ಉದ್ಯಾನ ಮೋಡಗಳಲೆ ಹಳದಿ ಉದ್ಯಾನ ಬಂಗಾರದಲೆ ಕೆಂಪು ಉದ್ಯಾನ ಅದೋ ಸಂಜೆ ಸೂರ್ಯನೋಕುಳಿ ಚೌಕಟ್ಟೋ ಒಡ್ಡೋ ಒಡೆದೋಡು...
ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು, ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬದುಕಿನಕ್ಕರವ ನಾನು-ನೀನು, | ಬರೆದುದೆ ಬದುಕಲ್ಲ, ಬದುಕಿದ್ದು ತಾ ನಿಲುಕಲ್ಲ, ಕಾವ್ಯವೆಂದರೆ ಅದುವೆ, ಜನನಮರಣದಾಚೆ ಈಚೆ ಬಾಳು, ಹೇಳುವರು-ಹೇಳಿದ...
ಎಲ್ಲವೂ ವಿಸ್ಮಯ ಅದ್ಭುತಗಳೆಂದು ಭೂತ ಕನ್ನಡಿಯಲಿ ತೋರಿದರೆ ಮತ್ತೆ ಹುಟ್ಟು ಸಾವಿನ ಭಯವಿರುವುದಿಲ್ಲ. ಭೋದಿ ವೃಕ್ಷದ ಕೆಳಗೆ ಅಂತ ಹೇಳಿದರೆ ನಂಬದಿರಿ ನೀವು ಅವರನ್ನು. ಹಸಿರು ಹುಲ್ಲಿನ ಹಾಡು ದನಕಾಯುವ ಹುಡುಗನ ಕೊರಳಲಿ ಹಾಯ್ದು ಬಂದರೆ ಮಳೆಯ ನೀರಲಿ ...
ಜಗವೆಲ್ಲವು ಕನಸಿನ ಮಡಿಲಲಿ ಮೋಹದಿ ಮಲಗಿದೆ- ನಾನಿನ್ನೂ ಕಣ್ಣೀರಿನ ಹನಿಗಳ ನಡಗಿಸಿ, ಉಷೆಯ ಹಂಬಲಿಸಿ ಎದ್ದಿರಲು, ಅರೆ ಕಳೆದಿದೆ ರಾತ್ರಿ! ಈ ತೀರದ ದನಿಮರಳಿ ಬಂದು ಮಾರ್ದನಿಯಿಡೆ, ನಿಶಿಯೆದೆ ಮೌನ ಸಿಡಿದು ಚೂರು ಚೂರಾಗಲು, ಚಂದಿರ ಮೋಡದ ಗೋರಿಯ ಪಡೆದ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






