ಮಾನಿಷಾದ
ಬಿಲ್ಲೆತ್ತ ಬೇಡ
ಓ ಕಟುಕ ಬೇಡ
ಹಕ್ಕಿಯ ಜೋಡಿಯಲಿ
ಉಕ್ಕಿ ಹರಿಯುತಿದೆ
ಸಾಗರದ ಭೋರ್ಗರೆತ
ಸಾಕು ಜಗಕೊಂದು
ರಾಮಾಯಣ
ಸಾಗುತಿರಲಿ ಸಾವಿರದ
ಪ್ರೇಮಾಯಣ!
*****
Latest posts by ಪರಿಮಳ ರಾವ್ ಜಿ ಆರ್ (see all)
- ಎರಡು ಪರಿವಾರಗಳು - January 24, 2021
- ನಂಗೂ ನಾಟಕ ಮಾಡಲು ಬರುತ್ತೆ.. - January 19, 2021
- ಪ್ರೀತಿಯ ಕ್ಲೈಮ್ಯಾಕ್ಸ್ - January 12, 2021