ಇಂತಿಷ್ಟೇ ಎಲೆ
ಹೂವು ಕಾಯಿಗಳಿರಬೇಕೆಂದೇನಾದರೂ
ಕಾಯ್ದೆ ಇದೆಯೇ ಮರಕ್ಕೆ,
ಹಾಗಾದರೆ ಅವುಗಳೆಲ್ಲ
ಬಿದ್ದು ಉದುರಿ ಹೋದಾಗ?
ಮತ್ತೆ ಕರೆಯುತ್ತದೆಯಲ್ಲ
ವಸಂತನನ್ನು.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)