ಕನ್ನಡದ ಕಂದ

ಕನ್ನಡಮ್ಮನ ಕರುಳಿನ ಕುಡಿಯೆ ‘ಏನಾದರೂ ಆಗು’ -ಮೊದಲು ಕನ್ನಡ ಮಣ್ಣಿನ ಸತ್ವಹೀರಿ-ನೀ ಗಂಧದ ಮರವಾಗು-ನೀ ಗಂಧದ ಕೊರಡಾಗು ಪಂಪ-ರನ್ನ-ಸರ್ವಜ್ಞ-ದಾಸರ ಜ್ಞಾನದ ಬೆಳಕಲ್ಲಿ ತೊಳೆಯುತ ನಿನ್ನಯ ಕತ್ತಲ ಕೊಳೆಯನು ಸ್ಫಟಿಕವೇ ಆಗಿಲ್ಲಿ-ಬೆಳ ಕಾಗುತ ಬೆಳೆಯುತಲಿ ಹಕ್ಕ-ಬುಕ್ಕ-ಪುಲಿಕೇಶಿ-ಹೊಯ್ಸಳ...
ಪ್ರಥುಲಾ

ಪ್ರಥುಲಾ

ದಕ್ಷಿಣ ಹಿಂದೂಸ್ಥಾನದ ಪ್ರಾಚೀನ ರಾಜ್ಯಗಳಲ್ಲಿ ವಿಜಯನಗರದಷ್ಟು ಲೋಕೋತ್ತರವಾದ ಕೀರ್ತಿಯನ್ನೂ, ಅಭ್ಯುದಯವನ್ನೂ ಹೊಂದಿದ ರಾಜ್ಯ ಮತ್ತೊಂದಿಲ್ಲ. ಉಷ್ಣ ಪ್ರದೇಶಗಳಲ್ಲಿ ರಂಜಿಸುವ ಸಂಧ್ಯಾ ಕಾಲದಂತೆ ಈ ರಾಜ್ಯವು ಅಲ್ಪಕಾಲ ಪ್ರಜ್ವಲಿಸಿ, ಒಡನೆಯೇ ಅಂಧಕಾರದಿಂದ ಆಚ್ಛಾದಿತವಾಯಿತು. ಪ್ರಕೃತದಲ್ಲಿ ಅದರ...