ತೊಗಲ ಚೀಲ

ತೊಗಲ ಚೀಲಗಳಲ್ಲಿ ಬದುಕು ನಡೆದಿದೆ. ಹೊಟ್ಟೆ ಹೊಸೆಯುವದೆ ಬಾಳುವೆಯು; ನಿದ್ದೆ ಹಿಗ್ಗು; ಮಣ್ಣಿನಲಿ ಅನ್ನವನು ಹುಡುಕುತಿವೆ ಕಣ್ಣುಗಳು; ಇನ್ನುವೂ ಹೂತಿಲ್ಲ ಮನದ ಮೊಗ್ಗು. ಬಾನ ತುಂಬಿದೆ ಶಂಖನಾದ, ತಿರುತಿರುಗುತಿದೆ ಚಕ್ರ, ಬಣ್ಣಗಳಲ್ಲಿ ಬೀರಿ ಪ್ರಭೆಯ....

ಶಾಸ್ತ್ರ ಪುರಾಣ

ಒಬ್ಬ ಸಾಧಕ ಅತ್ಯಂತ ಶ್ರಮಪಟ್ಟು ಶಾಸ್ತ್ರ ಪುರಾಣಗಳ ಅಧ್ಯಯನ ಮಾಡುತ್ತಿದ್ದ. ಪ್ರಖರವಾದ ಬಿಸಿಲಿನಲ್ಲಿ ನದಿ ದಂಡೆಯಲ್ಲಿ ಕುಳಿತು ಓದುತ್ತಿದ್ದ. ಬಿಸಿಲಿಗೆ ಬೆವರಿನ ಹನಿಗಳು ಮೂಡಿದಾಗ ಓದಿದ ಪುಟಗಳ ಹಾಳೆಯನ್ನು ಹರಿದು ಬೆವರು ಒರಸಿ ನದಿಗೆ...

ಹಸಿದಮ್ಮನೆದೆಯೊಳೆಂತು ಹಾಲುದಿಸುವುದು?

ಹೊಟ್ಟೆ ಹಸಿವೊಂದೆ ದಿಟದ ಹಸಿವದನು ಹೆರರು ತಣಿಸುತಿರಲಿಂದು ಆ ಒಂದು ಹಸಿವೆ ನೂರೊಂದಾಗಿ ಭೂಗರ್‍ಭವನೆ ಹರಿದು ಮುಕ್ಕುತಿರಲಿನ್ನು ತಿನ್ನುವುದೇನು? ಹಿಂತಿರುಗಿ ದುಡಿದುಣಲು ಕಲಿಯಬೇಕಿನ್ನು - ವಿಜ್ಞಾನೇಶ್ವರಾ *****

ಕೋಲು ಪದ (ಹುಡುಗ ಬಂದಾ ದಾರೀಗೇ)

ಸುತ್ತೇಳು ಸಂದ್ರ ಬಾಲೀ ಸುತ್ತಿಗೆ ಬಾರೆ ಕೋಲೇ ಮಾದೊಡ್ಡ ದರಿಯಾ ಮುಂದೆ ಆಡಿ ಬಾರ ಕೋಲೇ || ೧ || ಸರಣೂ ಸರಣೂ ಸರಣಂಬು ಸಾಮಿಗೆ ಗಂಗೇಯ ದೇವರಿಗೆ ಸರಣಂಬುದಾ || ೨ ||...
ಮಲ್ಲಿ – ೨೪

ಮಲ್ಲಿ – ೨೪

ಬರೆದವರು: Thomas Hardy / Tess of the d'Urbervilles ಇವೊತ್ತು ದಿವಾನಂಗೆ ನಾಯಕನ ಅರಮನೆಯಲ್ಲಿ ಔತಣ. ಒಳತೊಟ್ಟಿಯಲ್ಲಿ ಎಲೆಗಳನ್ನು ಹಾಕಿದೆ. ಊರಿನ ಪ್ರಮುಖರೆಲ್ಲ ಬಂದಿದ್ದಾರೆ. ದಿವಾನರಿಗೆ ಚಿನ್ನದ ಹರಿನಾಣ: ಆದರ ಸುತ್ತಲೂ ಅಂಗೈಯಗಲದ...

ಭಾಗ್ಯ

ಓ ನನ್ನ ಪ್ರಿಯ ರಾಧೆ ಕಾಂತ ನಿನಗಾಗಿ ನಿತ್ಯ ರೋದಿಸುತ್ತಿರುವೆ ನಿನ್ನಲ್ಲದ ಪ್ರಪಂಚ ಸುಖಗಳೆಲ್ಲ ಬೇಡವೆಂದು ನಾ ವಿರೋಧಿಸುತ್ತಿರುವೆ ಕೃಷ್ಣ ನನ್ನಲೇನು ದೋಷ ಕಂಡೆಯೆ ಮತ್ತೇಕೆ ನಿನ್ನ ರೂಪ ದರ್‍ಶಿಸಲಾರೆ ನಾನೇನು ಮಾಡಲಾಗದ ಪಾಪಿಯೇ...

ಉಂಡುಂಡು ಮಲಗೋ ನಂಜುಂಡ ಅಯ್ಯ

ಉಂಡುಂಡು ಮಲಗೋ ನಂಜುಂಡ ಅಯ್ಯ ಚಿತ್ರಾನ್ನ ಮೊಸರನ್ನ ಪರಮಾನ್ನ ತಂದೇವೊ ಹಾಲನ್ನ ಪಾಯಸ ಮೃಷ್ಟಾನ್ನ ತಂದೇವೊ ಉಂಡುಂಡು ಮಲಗಯ್ಯ ನಂಜುಂಡ ಅಯ್ಯ ನೀ ದುಂಡಾಗೆ ಮಲಗೊ ತಿಂದು ಮಲಗೋ ನಂಜುಂಡ ಅಯ್ಯ ಒಗ್ಗರಣೆ ಅವಲಕ್ಕಿ...

ಯುದ್ಧಸಮರ್ಥನ ವಾದ

ಸತ್ಯವೆ ಗೆಲ್ಲುವುದು ಅನೃತವು ಅಲ್ತು ಇದು ಭವಿಷ್ಯತ್ತು. ಗೆದ್ದುದೆ ಸತ್ಯ ಸೋತುದೆ ಮಿಥ್ಯ ಭೂತದ ರೀತ್ಯಾ. ವರ್ತಮಾನದೊಳೊ?- ಸಂಗ್ರಾಮವೆ ಸತ್ಯ ಶಾಂತಿಯೆ ಮಿಥ್ಯ ಮಿಗಿಲೆನೆ ಇದರಿತ್ಯರ್ಥಕೆ ಸಮರವೆ ಮುಖ್ಯ ಶಾಂತಿಯಸಹ್ಯ. ಸಂಗ್ರಾಮದೊಳೇ ಸತ್ಯದ ಸುಳಿವು...

ಸ್ವಾತಂತ್ರ್ಯ ಎಂದರೇನು

ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು ದುಡಿದು ದುಡಿದು ಸವೆದು ಹೋದ ದೇಹಗಳು ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು ಉಸಿರುಗಟ್ಟಿಸುವ ನಿಯಮಗಳು ನಡುವೆ ಸಮಾಧಿಯಾದ ಬದುಕು. ಗೋಡೆಯಾಚೆ...