ಲೀಡಾ ಮತ್ತು ಹಂಸ

ಹಠಾತ್ತನೆರಗಿತು ಹಕ್ಕಿ; ಬಲಿಷ್ಠ ರೆಕ್ಕೆಯ ಬಿಚ್ಚಿ ಬಡಿವ ಪಟಪಟಸದ್ದು. ಬೆಚ್ಚಿದ ಹುಡುಗಿಯನ್ನ ಕೊಕ್ಕಿಂದ ಹಿಡಿದೆತ್ತಿ, ಮುದ್ದಿಸಿತು ಅಸಹಾಯ ಎದೆಗೆ ಎದೆಯನೊತ್ತಿ ಸವರುತ್ತ ಅವಳ ತೊಡೆಬೆತ್ತಲೆಯ ಕಪ್ಪಾದ ಜಾಲಪಾದ. ಗರಿತೆರೆದ ಇಂಥ ಅದ್ಭುತವ ಸಡಲುತ್ತಿರುವ ತೊಡೆಯಿಂದ...
ಕಾಡುತಾವ ನೆನಪುಗಳು – ೮

ಕಾಡುತಾವ ನೆನಪುಗಳು – ೮

ಫಸ್ಟ್ ಶೋ ಸಿನಿಮಾ ನೋಡಿಕೊಂಡು ಹಾಸ್ಟೆಲಿಗೆ ಬಂದಿತ್ತು ನನ್ನ ಗುಂಪು. ಇದೇ ಮೊದಲನೇ ಸಲ ತಡವಾಗಿ ಬಂದಿದ್ದುದರಿಂದ 'ಪರವಾಗಿಲ್ಲ' ಎಂದುಕೊಂಡಿದ್ದು ತಪ್ಪಾಗಿತ್ತು. ಎಷ್ಟು ಕೇಳಿಕೊಂಡರೂ ಮುಖ್ಯ ದ್ವಾರದ ಗೇಟಿನ ಬಳಿಯಿದ್ದ ಗೂರ್ಖಾ ನಮ್ಮನ್ನು ಒಳಗೇ...

ರಾಮಲಿಂಗ ದೇವಾಲಯ

ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ- ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ ರಾಮೇಶ್ವರವೆ ಆಗುತದು ಭರತಖಂಡದಲಿ ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ ಮಾತ ನುಡಿವರು. ಅಕಟ! ಕೋಳಿ ಸೂರ್‍ಯೋದಯದ ಕಾಲಕ್ಕೆ ಕೂಗಿತ್ತು. ಆ ಶಿಲಾಖಂಡದಲಿ ಮೂಡಲಿಹ ಕೊನೆಯ ಲಿಂಗವನಳಿಸಿ!...