ತಿಮ್ಮ : “ನೀವು ಕರಾಟೆ ಕಲಿತಿದ್ರು ಕಳ್ಳ ಮನೆಗೆ ಬಂದಾಗ ಯಾಕೆ ಸುಮ್ಮನಿದ್ರಿ…”

ಗುಂಡ : “ಹಾಳಾದ್ದು ಎಷ್ಟು ಹುಡುಕಿದರೂ ಕರಾಟೆ ಡ್ರೆಸ್ ಸಿಗಲಿಲ್ಲ.”
*****

ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)