ಮಣ್ಣಿನೊಳಗಕಟ! ನಾಮಿಳಿಯುವಂದಿನ ಮುನ್ನ
ಇನ್ನು ಮುಳಿದಿಹ ದಿನವ ಬರಿದೆ ನೀಗುವುದೇಂ.
ಮಣ್ಣೊಳಗೆ ಮಣ್ಣಾಗಿ ಮಣ್ಣೊಡನೆ ಬೆರೆವುದೇಂ
ಮಧು ಗೀತ ಸತಿ ಗತಿಗಳೊಂದನರಿಯದೆಯೆ?
*****

ಕನ್ನಡ ನಲ್ಬರಹ ತಾಣ
ಮಣ್ಣಿನೊಳಗಕಟ! ನಾಮಿಳಿಯುವಂದಿನ ಮುನ್ನ
ಇನ್ನು ಮುಳಿದಿಹ ದಿನವ ಬರಿದೆ ನೀಗುವುದೇಂ.
ಮಣ್ಣೊಳಗೆ ಮಣ್ಣಾಗಿ ಮಣ್ಣೊಡನೆ ಬೆರೆವುದೇಂ
ಮಧು ಗೀತ ಸತಿ ಗತಿಗಳೊಂದನರಿಯದೆಯೆ?
*****