ಹೈದರಾಬಾದಿನ ಬಾನು

ಹದಿನೆಂಟರ ಬಾನು ಕನಸುಗಳ ಸರಮಾಲೆ ಹೊತ್ತು ಹಾರಿ ಬಂದಿದ್ದಾಳೆ ಹೈದರಾಬಾದಿನಿಂದ ಅರೇಬಿಯಕ್ಕೆ ಅರಬ್ಬನ ದರ್ಬಾರಿನಲ್ಲಿ ರಾಣಿಯಹಾಗಿರಬಹುದೆಂದು ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು ಮರ್ಸಿಡಿಸ್ ಕಾರಿನಲ್ಲಿ ಮೆರೆಯಬಹುದೆಂದು ಕೈಕಾಲಿಗೊಂದೊಂದು ನೌಕರಿ ಚಾಕರಿ ಇಟ್ಟುಕೊಂಡು ನಶ್ಯ...

ಭೂಮಿಯ ಆಕೃತಿ ಮತ್ತು ಗಾತ್ರ

ಈ ಭೂಮಿ ಚಪ್ಪಟೆಯಾಗಿದ್ದು ಒಂದು ತುದಿಯಿಂದ ಇನ್ನೊಂದು ತುದಿಗೆ ಹೋದರೆ ಮನುಷ್ಯ ಬಿದ್ದು ಹೋಗುತ್ತಾನೆಂದು ನಂಬಲಾಗಿತ್ತು ಆದರೆ ಈಗ ಭೂಮಿಯು ಗೋಲಾಕಾರವಾಗಿದೆ ಎಂದು ಕಂಡುಹಿಡಿದ ಮೇಲೆ ಭೂವ್ಯೂಹದ ಹೊರಗಿನಿಂದಲೂ ಬೇರೆ ಗ್ರಹಗಳ ಮೇಲಿನಿಂದಲೂ ಭೂಮಿಯ...

ಹಸಿಮಣ್ಣಾಗುವ ಹಿಮಾಲಯ

ಮುಖಗಳಿಲ್ಲದ ಕನ್ನಡಿಯೊಳಗೆ ಇಣುಕಿ ಮುಖಗಳನ್ನು ಹುಡುಕುತ್ತಾ ಬೆಕ್ಕಸ ಬೆರಗಾಗುತ್ತಾನೆ ತನ್ನದೇ ಮುಖ ಕಂಡ ನಿರ್ಲಿಪ್ತ ಆದರೂ ಹುಚ್ಚು ಪ್ರೇಮಿ! ತಪ್ಪು - ಸರಿಗಳ ಲೆಕ್ಕ ಹಿಡಿದು ತೂಗಲಾರದ ತಕ್ಕಡಿಗಳಿಗೆ ಗರಿಬಿಚ್ಚಿ ನರ್ತಿಸುವ ಕಾಡುವ ಪ್ರಶ್ನೆಗಳಿಗೆ...

ವೋಟು ಬೇಟೆಯಾಟ

ಜಾಣರಾಗಿರೋ ಜನರು ಜಾಣರಾಗಿರೋ ವೋಟು ಬೇಟೆಯಾಟದಲ್ಲಿ ಜಾಣರಾಗಿರೋ ||ಪ|| ನಮ್ಮ ನಿಮ್ಮ ಮಧ್ಯದಲ್ಲಿ ಪಕ್ಷ ಪಾರ್ಟಿ ಭೇದ ಮಾಡಿ ನಮಗೆ ಕುಡಿಸಿ ತಿನಿಸಿ ಟಗರು ಕಾಳಗವನು ಮಾಡಿಸುವರು ನಾವು ನೀವು ಬಡಿದಾಡುತ್ತ ಕಚ್ಚಾಡುವ ಬೆಂಕಿ...

ಯಾರಿಗೆ ಕೊಡಬೇಕು ಕನ್ಯೆ

ಹೀಂಗ ಒಂದು ಊರಿತ್ತು. ಆ ಊರಲ್ಲಿ ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಒಬ್ಬಳೇ ಮಗಳು. ಬಹಳ ಚೆಲುವೆ; ಕಡ್ಡಿಯಿಂದ ಕೊರೆದಂತೆ ರೂಪು; ಮೈಬಣ್ಣ ಬಂಗಾರದ್ದು; ಏನು ಆ ಮೂಗು ಸಂಪಿಗೆ ತೆನೆ; ಏನು ಆ ಹಲ್ಲು...

ನಗೆ ಡಂಗುರ – ೧೧೫

ಭಿಕ್ಷುಕನೊಬ್ಬ ಬಾಗಿಲಲ್ಲಿ ನಿಂತು `ಭಿಕ್ಷಹಾಕಿ ತಾಯೀ' ಎಂದು ಕೂಗುತ್ತಿದ್ದ. ಯಜಮಾನತಿ ಬಂದು ಒಂದು ಹಿಡಿ ಅಕ್ಕಿ ಹಾಕಲು ಮುಂದಾದಳು. ಅದನ್ನು ಕಂಡ ಭಿಕ್ಷುಕ, "ತಾಯಿ ಈ ಭಿಕ್ಷೆ ಬೇಡ, ನನಗೆ ಇದರ ಬದಲು ತೊಗರಿ...

ನಾನೆಂಬ ಮಬ್ಬಿಳಿದು

ನಾನೆಂಬ ಮಬ್ಬಿಳಿದು ನೀಹಬ್ಬುತಿರುವಾಗ ಬಂದ ಗಾಳಿಯಲಿತ್ತು ದಿವ್ಯಗಂಧ ನಿನ್ನ ಕಣ್ಣಿನ ಮಿಂಚು ನನ್ನ ಒಳಗೂ ಹರಿದು ಮೂಡಿದರು ಅಲ್ಲಿಯೇ ಸೂರ್ಯಚಂದ್ರ ಕಾಡಿದರೆ ಏನಂತೆ ಕೂಡಿದರೆ ಏನಂತೆ ಹಾಡುಗಳೆ ಪಾಡಳಿದು ಹೋಗಿಲ್ಲವೇ? ಬಂದು ಸೇರಿದ್ದೆಲ್ಲ ನಂದೆನುವ-ಭ್ರಮೆ...

‘ಅರಾಫತ್’ನಿಗೆ ಕಾಣಿಕೆ

ಗಾಂಧಿ ತತ್ವದ ಮೂರು ಮಂಗಗಳು ಧೂಳ ಹಿಡಿದು ಶೋಕೇಸಿನಲಿ ಬಿದ್ದಿವೆ. ‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ ಕ್ಷೇಮ ಸಮಾಚಾರದ ಮಾಮೂಲಿ ಮಾತು ಕಥೆ ಗಾಂಧಿ ತತ್ವದ ಹೊಗಳಿಕೆ ಅವನಲ್ಲಿ ಅವನ (ಆರಾಫತ್) ಹೊಗಳಿಕೆ ನಮ್ಮಲ್ಲಿ...

ಬೇಸಾಯದ ಆರಂಭ

ಮೂಲದಲ್ಲಿ ಆದಿಮಾನವನು ಬೇಟೆಯಾಡಿ ಪ್ರಾಣಿ, ಪಕ್ಷಿಗಳನ್ನು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಗೆಡ್ಡ ಗೆಣಸು, ಬೇರು, ಸಸ್ಯ ಹಾಗೂ ಹಣ್ಣುಗಳನ್ನು ತಿಂದು ಜೀವಿಸುತ್ತಿದ್ದ ಕ್ರಿ.ಪೂ. ೯೦೦೦ ವೇಳೆಗೆ ಮಧ್ಯಪೂರ್ವ ಪ್ರಾಂತ್ಯಗಳ ಜನರು ಬೇಸಾಯದಿಂದ ಆಹಾರ ಧಾನ್ಯಗಳನ್ನು...

ನಗೆ ಡಂಗುರ – ೭೭

ಶಾಮಣ್ಣನವರು: ಎದುರಿಗೆ ಸಿಕ್ಕ ಶೀನಣ್ಣನವರನ್ನು ಮಾತನಾಡಿಸಿ, "ನಿನ್ನ ಮಗಳಿಗೆ ವರ ಸಿಕ್ಕಿದನೇನಯ್ಯಾ?" ಕೇಳಿದರು. ಶೀನಣ್ಣ: "ಇನ್ನೂ ಸಿಕ್ಕಿಲ್ಲ ಪ್ರಯತ್ನ ಮುಂದುವೆರೆದಿದೆ." ಶಾಮಣ್ಣ: "ಗಂಡು ಹೇಗೆ ಇರಬೇಕು?" ಶೀನಣ್ಣ: "ಮಗಳಿಗೆ ತಕ್ಕ ವರ ಆಗಬೇಕು. ಆಂದರೆ...