ಅಮ್ಮಾ, ಅಮ್ಮಾ, ಸೂರ್ಯ
ಮುಳುಗೋದು ಇಲ್ವಂತೆ ಮಲಗೋದು ಇಲ್ವಂತೆ
ಅದೆಲ್ಲಾ ಸುಳ್ಳಂತೆ
ಹ್ಹೂ ನಮ್ಮ ಮಿಸ್ಸೇ ಹೇಳಿದ್ರು
ಅವನು ಸಂಜೆ ಆಗ್ತಿದ್ದಂತೆ ಸ್ಪೀಡಾಗಿ
ಅಮೇರಿಕಾಕ್ಕೆ ಹೋಗಿ, ಬೆಳಗಾಗ್ತಿದ್ಹಾಂಗೆ
ವಾಪಸ್ಸು ಬಂದ್ಬಿಡ್ತಾನಂತೆ.
*****
ಅಮ್ಮಾ, ಅಮ್ಮಾ, ಸೂರ್ಯ
ಮುಳುಗೋದು ಇಲ್ವಂತೆ ಮಲಗೋದು ಇಲ್ವಂತೆ
ಅದೆಲ್ಲಾ ಸುಳ್ಳಂತೆ
ಹ್ಹೂ ನಮ್ಮ ಮಿಸ್ಸೇ ಹೇಳಿದ್ರು
ಅವನು ಸಂಜೆ ಆಗ್ತಿದ್ದಂತೆ ಸ್ಪೀಡಾಗಿ
ಅಮೇರಿಕಾಕ್ಕೆ ಹೋಗಿ, ಬೆಳಗಾಗ್ತಿದ್ಹಾಂಗೆ
ವಾಪಸ್ಸು ಬಂದ್ಬಿಡ್ತಾನಂತೆ.
*****