ಬೇಕು, ಬೇಕು, ಬೇಕು
ಎಂಬ ಮಾತಿಗೆ
ಹಾಕಬೇಕು ಬ್ರೇಕು;
ಬೆಲೆ ಇಳಿಯಲು
ಮಾರ್ಗ ಇದಾಗಬೇಕು!
*****