ಅದೊಂದು ಮರ ಬೃಹದಾಕಾರ ರೆಂಬೆ-ಕೊಂಬೆಗಳಿಂದ ಸೊಂಪಾಗಿ, ಬೇರುಗಳ ಜೊತೆ ಬೀಳಲುಗಳು ನೆಲ ತಬ್ಬಿ, ಎಲೆ ಕಾಯಿ ಹಣ್ಣು ಸಮೃದ್ಧ ತುಳುಕಾಡಿ ಆತಿಥ್ಯಕ್ಕೆ ಎತ್ತಿದ ಕೈ ಆಶ್ರಯಿಸಿ ಬಂದರೆ ಬುಡಕೆ ಆಧರಿಸಿ ನೆರಳು ನೀಡುವುದು ಮುದದಿಂದ. ಅದಕ್ಕೆ ಮರದ ಕೊಂಬೆಗಳಲ...
ಬೂದು ಬಣ್ಣದ ಚಳಿಗೆ ಮುಂಜಾವದ ತುಟಿಯೊಡೆದಿದೆ ಆಕಾಶ ಚಂದಿರನನ್ನು ಹಣೆಯಲ್ಲಿ ಧರಿಸಿ ನಸುನಗುತಿದೆ ಮಿಲ್ಲುಗಳಿಂದ ಹೊಗೆಯನ್ನೂ ಹುಣ್ಣುಗಳನ್ನೂ ಬಳುವಳಿಯಾಗಿ ಪಡೆದಿರುವ ಭದ್ರೆ ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ ಜಿಪುಣಶೆಟ್ಟಿ ಸೂರ್ಯನದು ತೂಕದ ವ್...
ಪಾಚಿಗಟ್ಟಿದ ನೆನಪ ಲೋಳೆಯ ಮೇಲೆ ಕಾಲಿಟ್ಟು ಕಣ್ಕಾಣದಂತೆಲ್ಲೋ ಜಾರದಿರು ಮನಸು ಇದ್ದಲ್ಲೆ ಕಣ್ಮುಚ್ಚಿ ಧೇನಿಸು ಕಂಡರೂ ಕಂಡಾವು ಒಂದೆರಡು ಕನಸು *****...
ದೀಪಾ ನೋಡೊ ನಿನ್ನೊಳು ದೀಪಾ ನೋಡೋ ಹೊಳೆಹೊಳೆ ಹೊಳೆಯುವ ತಿಳಿವೆಳಗಿನ ದೀಪ ದೀಪಾ ನೋಡೊ ಬೆಳ್ಳಿಯ ದೀಪಾ ನೋಡೊ|| ಈ ಚಿಪ್ಪು ತಲಿಯಾಗ ಉಪ್ಪುಪ್ಪು ನೀರಾಗ ಈ ಸೆಳವು ಆ ಸೆಳವು ತಿರುಗೂಣಿ ಮ್ಯಾಗೊ ದೀಪಾ ನೋಡೂ ಏಂಚಂದ ದೀಪಾ ನೋಡೊ|| ನಗುನಗು ನಗತೈತೆ ಬೆಳ...
ಯೌವನ ವೆಂಬುದು ಜೀವನ ಯಾತ್ರೆಯ ರಸಘಟ್ಟ; ವೃದ್ಧಾಪ್ಯವೋ ನೀರಸಘಟ್ಟ! *****...
ಅಧ್ಯಾಯ-೨ “ಬುದ್ದಿವಂತ/ಬುದ್ದಿವಂತೆ” ಎನಿಸಿಕೊಳ್ಳಲು ಎಲ್ಲರಿಗೂ ಇಷ್ಟ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವವರನ್ನು ಬುದ್ದಿವಂತರೆನ್ನುತ್ತಾರೆ, ಯಾವುದೇ ಸಮಸ್ಯೆ ಕಷ್ಟ ವಿಷಯಗಳನ್ನು ವಿಶ್ಲೇಷಿಸಿ ಪರಿಹಾರ ನೀಡುವವರ...
ಹೂ ಬಿಡುತ್ತದೆ ಹಣ್ಣುಕೊಡುತ್ತದೆ ಸಸ್ಯಶಾಸ್ತ್ರ ಓದದೆಯೇ ಮರ; ಮೊಟ್ಟೆಯಿಡುತ್ತದೆ ಮರಿ ಮಾಡುತ್ತದೆ ಜೀವಶಾಸ್ತ್ರ ಓದದೆಯೇ ಖಗ ವ್ಯಾಕರಣ ಯಾಕೆ, ಅಲಂಕಾರ ಬೇಕೆ ಮಾತಿನ ಮರ್ಮ ಬಲ್ಲ ವಾಗ್ಮಿಗೆ ? ವಾತ್ಸ್ಯಾಯನನ ಸೂತ್ರ ಪಾಠವಾಗಿರಬೇಕೆ ನಲ್ಲೆಗೆ ಬೇಯುತ್...
ಚರಿತ್ರೆಯಲಿ ದಾಖಲಾಗುವ ಹಂಬಲದಲಿ ಹಸಿವು ನೂರಾರು ದಾರಿಗಳಲಿ ಚೆಲ್ಲಾಪಿಲ್ಲಿ. ಆಗೊಮ್ಮೆ ಈಗೊಮ್ಮೆ ಮಾತ್ರ ದಾರಿಯೇ ಇರದ ದುರ್ಗಮಾರಣ್ಯದ ರೊಟ್ಟಿಯ ಅಕ್ಕರೆಯ ಸೆಳೆತ....
ಈ ಹುಡುಗರೇ ಹೀಗೆ ಹುಡುಗಿಯರ ನೋಡಿ ಗುಡುಗುತ್ತಾರೆ ಮದುವೆಯಾದ ಮೇಲೆ ಅವರೇ ನಡುಗುತ್ತಾರೆ *****...
ನೇತ್ರಾವತಿ ಮೈ ತುಂಬಿಕೊಂಡ ಕರಿಚಂದ್ರ ಕಾಳ ಸೀರೆ ಎಲ್ಲೆಲ್ಲೂ ನಾನೀ ನೂಲಿನೆಳೆಯ ಕಸೂತಿ ಅದು ಕರುಳ ಬಳ್ಳಿ ಹಬ್ಬಹರಡಿ ಮುರಗಿ ಹೆಣಿಕೆಯ ವಂಕಿ ಚಿತ್ತಾರ ನಡೆಯ ನಾಜೂಕು ಹರವು ಖುಷಿ ಪ್ರೀತಿಯ ಕುಸುರಿ ಕಣ್ಣರಳಿ ಮದುವೆ ಮನೆ ಕೋಮಲ ಎಳೆಹಾಸು ಮೃದು ಮನದ ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






