ಚುಟುಕಗಳೆಂದರೆ, ಕಾವ್ಯ ರಸಾನುಭವದ ಗುಟುಕುಗಳು,
ಕಾವ್ಯಲಯದ ಸಣ್ಣ ಸಣ್ಣ ಕಿಟಿಕಿಗಳು,
ಮುಳ್ಳುಬೇಲಿಯ ಮೇಲೆ ಹಬ್ಬಿರುವ ಕಾಡುಬಳ್ಳಿಗಳಲ್ಲಿ
ಕ್ಷಣದಲ್ಲರಳಿ ಮರುಕ್ಷಣದಲ್ಲಿಲ್ಲವಾಗುವ ಬಣ್ಣ ಬಣ್ಣದ ಹೂವುಗಳು
ಕಾವ್ಯರಾಶಿಯನ್ನಳೆವ ಸೇರು, ಪಾವು, ಚಟಾಕುಗಳು.
*****

ಕನ್ನಡ ನಲ್ಬರಹ ತಾಣ