ರೊಟ್ಟಿ ಹಸಿವು ಸೇರಿ ಒಂದರೊಳಗೊಂದಾಗಿ ಪರಿಪೂರ್ಣತೆಯ ಅನುಭವ. ಹಸಿವು ಮತ್ತೆ ಆವಿಯಾಗಿ ಪರಿತಪಿಸಿ ರೊಟ್ಟಿಗಾಗಿ ರೊಟ್ಟಿಯೇ ಆಗುವುದು ಅನುಭಾವ....
-೧- ಬಿಚ್ಚಿದ ಮುಡಿಗೆ ಮುತ್ತಿಟ್ಟಾಗ ಪರಿಮಳ ನನಗೆ ನೀನೇಕೆ ಕಣ್ಣು ಮುಚ್ಚಿದೆ ಹಿತವಾಗಿ ಕಿವಿಯ ಮಚ್ಚೆಗೆ ಮುತ್ತಿಟ್ಟೆ ಹಿತವಾಗಿ ಕಿವಿ ಕಚ್ಚುತ್ತಾ ರೋಮಾಂಚನಗೊಳ್ಳಲು ನೀ ಆಡಿದ ಪಿಸುಮಾತು ಹೃದಯ ತಲುಪಿದೆ ಬಿಗಿದ ಎದೆ ಕಂಪಿಸಿದೆ **** -೨- ಮಳೆ ಭೂಮ...
೧. ಒಣಧೂಳಿನ ಕವಲುದಾರಿಯಲ್ಲಿ ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು ಸಂಕಟದ ಸುಳಿಯಲಿ ತಬ್ಬಿಬ್ಬು ಅವನು ಎಂದು ಬಂದನೋ ಬಾರನೋ ಒಂದೂ ತಿಳಿಯದೆ. ೨. ಒಂದು ದಾರಿಯಲಿ ನಡೆದ ಅಕ್ಕನಂತೆ ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ ಗುಡ್ಡ ಬೆಟ...
ಕನಸುಗಳು ಚಿಗುರಿಸುವ ರಾತ್ರಿಗಳೇ ಬೆಳಕಿಗೇಕೆ ಕೈ ಚೆಲ್ಲಿಕೊಳ್ಳುತ್ತೀರಿ? ಎಲ್ಲಾ ಕನವರಿಕೆ, ಊಹೆ, ಭ್ರಮೆ ಯಾವುದಾದರೇನು ಅಂತಿರಾ? *****...
ಬಂಗಾರ ಬಣ್ಣದ ಕಾರು, ವೇಗವಾಗಿ… ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ? ಅತ್ಯಾಕರ್ಷಕವಾದ ಸ್ಪಿಯರಿಂಗ್, ಮೃ...
ಸಿಹಿಯಾಗಿರಬಹುದು ಲಾಡು ಆರೋಗ್ಯಕ್ಕೆ ಕೇಡು ಕಹಿಯಾದರೂ ಬೇವಿನ ಚಟ್ನಿ ಆರೋಗ್ಯ ಗಟ್ಟಿ *****...
ಮೊಟ್ಚೆಗಳಿವೆ ಉಪಮೆಗಳಂತೆ ಪ್ರತಿಮೆಗಳಂತಿವೆ ಹೊಟ್ಟೆಗಳು ಅರ್ಥವಿಸ್ತಾರ ಹೆಚ್ಚಿಸುವುದಕ್ಕೆ ವಿಸ್ತೃತ ಕುಂಡೆಯ ಹೆಣ್ಣುಗಳು (ಎಲ್ಲವನ್ನೂ ನೋಡುವುವು ಕವಿಯ ಜಾಗೃತ ಕಣ್ಣುಗಳು) ಗುಂಪಿನ ನಡುವೆ ಬೇಕೆಂತಲೆ ಸಿಕ್ಕು ಮೈಯೊರಸುವ ಮೈಗಳು ನುಡಿದರೆ ಮುತ್ತಿನ...
ಏಕೆ ಗೆಳತಿ ಮನಬಾಗಿಲವರೆಗೂ ಬಂದುತಟ್ಟಿ ಕರೆಯಲಿಲ್ಲನಿನ್ನ ಭಾವನೆಗಳೇಕೆನನ್ನವರೆಗೂ ಮುಟ್ಟಲೇ ಇಲ್ಲನನಗೂ ಇತ್ತಲ್ಲ ಆಸೆನಿನ್ನಂತೆ ಗೆಳತಿಯಾಗಿ ಬಂದವಳುಪ್ರೇಮಿಯಾಗಿ ಬರಲೆಂದುಜೀವನಕೆ ಜೊತೆಯಾಗಲೆಂದೆಅದಕ್ಕೇಕೆ ತಣ್ಣೀರನ್ನೆರೆಚಿದೆ?ಕಡೆತನಕ ಬಗೆಗೊಡುಹೊ...
ಅದೇ ನೆಲ ಅದೇ ಜಲ ಎದೆ ಸೀಳಿ ಹೊರಬಂದ ಚಿಗುರುಗಳ ಮತ್ತದೇ ಹಳೆಯ ಬೀಜದ ಫಲ ಅಲ್ಲಿ…. ಇಲ್ಲಿ…. ಗಾಳಿಗುಂಟ ತೇಲಿಬಂದ ಹೊಸತನದ ವಾಸನೆ ಕುಡಿದು ಅಮಲಿನಲ್ಲಿ ತಲೆಕುಣಿಸಿ ತೊನೆದಾಡುವ ಶೈಲಿ- ಹಳೆಯದನ್ನೆ ಹೊಸದಾಗಿ ನೋಡುವ ವಿಚಿತ್ರ ಖಯಾಲಿ ಸಂಭ್ರಮಿಸಿ ಎತ್...
ಜೀವನದಲ್ಲಿ ಇದ್ದಿದ್ದೇ ನಲಿವೂ ನೋವೂ ಆದರೆ ಯಾವ ಹುತ್ತದಲ್ಲಿ ಯಾವ ಹಾವು ಸುಳಿಸುತ್ತಿ ಕುಳಿತಿದೆಯೆಂದು ತಿಳಿಯುವಷ್ಟರಲ್ಲಿ ಮೆತ್ತಗೆ ಹತ್ತಿರ ಬಂದು ಬೆನ್ನಹತ್ತಿ ಬಿಟ್ಟಿರುತ್ತದೆ ಸಾವು. *****...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...






