
ನಾಳೆ ಎಂಬ ನಾನು ಸೇರಿ ಹೋಗುವೆನು ನೂರ್ಕೋಟಿ ನಿನ್ನೆಗಳಲ್ಲಿ ನನ್ನತನ ವಿಲ್ಲದೇ ! ನಿನ್ನೆ ಆಶಾವಾದಿ,ನಾಳೆ ಸುಖವಿಹುದು ಬೆಳಗು ಹರಿದಾಗ ಬಟಾಬಯಲು ಅದು ತಿರುಕನ ಕನಸು! ನಿನ್ನೆ ನಿರಾಶೆಯ,ಕಾರ್ಮೋಡ ಬೆಳಗು ಹರಿಯಿತು ನೋಡು, ನನ್ನ ಸಾವಿರಾರು ನಾಳೆ ಗಳೂ...
ನನಗೆಂದೂ ಅದೃಷ್ಟ ಒಲಿದಿಲ್ಲ ಈಗಲೂ ಸಹ ನಾನದನ್ನು ಪಡೆಯಬಯಸಿಲ್ಲ ನಿಜವಾಗಿ ಅದರಿಂದ ನನಗೇನೂ ಆಗಬೇಕಿಲ್ಲ ಯಾಕೆನ್ನಿ ನಾನೀಗ ಸುಖಿಯಾಗಿಯೇ ಇದ್ದೇನಲ್ಲ ! ಸಾಗುತಿರುವ ನನ್ನೀ ಪಯಣದ ದಾರಿಯಲಿ ಬಿತ್ತಿದ್ದಕ್ಕಿಂತ ಹೆಚ್ಚಿನದನ್ನೇ ಬೆಳೆದಿದ್ದೇನೆ. ನಾ ಬಸ...









