ರೊಟ್ಟಿ ಈಗ ನಿರಾಳ
ಕೊನೆಗೂ ಅರಿವಾಗಿದೆ
ಜಗಳ, ಮುನಿಸುಗಳು
ಹಸಿವಿನೊಂದಿಗಲ್ಲ ಎಂದು.

*****