ದಿನವೂ ಅದರ ದಂಡೆ ಮೇಲೆ ವಾಕ್ ಹೋಗುವ
ಆ ಕೆರೆ ಕಂಡರೆ ನನಗೆ ಪಂಚಪ್ರಾಣ
ಆದರೇನು ಮಾಡೋಣ ಕೆಲವು ನತದೃಷ್ಟರಿಗೆ ಆ ಕೆರೆ
ಪ್ರಾಣ ಬಿಡಲಿಕ್ಕೆ ಆಗಿಬಿಟ್ಟಿದೆ ಖಾಯಂ ತಾಣ.
*****