ಹಬ್ಬಾ

ಹಬ್ಬಾ ಮಾಡ್ತಾರಪ್ಪಾ ಇವ್ರು ಹಬ್ಬಾ ಮಾಡ್ತಾರೆ ಗಬ್ಬು ಗಬ್ಬು ನಾತಾ ಹೊಡೆಯೊ ಹಬ್ಬಾ ಮಾಡ್ತಾರೆ ಗಂಟೆಗಟ್ಲೆ ದಿವಸಗಟ್ಲೆ ಆಯುಷ್ದಾಗೆ ವರುಷಗಟ್ಲೆ ಪೂಜಾ ಪುನಸ್ಕಾರ್ ಮಾಡಿ ಮಾಡಿ ಕಾಲ ಕೊಲ್ತಾರೆ ಹೂವು ಪತ್ರೀ ಹರದು ತರದು,...

ಮಠಾಧಿಪತಿಗಳಿಗೇನಾಗಿದೆ?

ಇತ್ತೀಚಿನ ದಿನಗಳಲ್ಲಿ ಮಠಾಧಿಪತಿಗಳಿಗೇನಾಗಿದೆ ಎಂಬ ಪ್ರಶ್ನೆ ನಮ್ಮ ನಿಮ್ಮಂತವರನ್ನು ಕಾಡುತ್ತಿರಬಹುದಲ್ಲವೆ. ‘ಹೇಳುವುದು ಒಂದು ಮಾಡುವುದು ಮತ್ತೊಂದು’ ಎಂಬ ದಾಸವಾಣಿಯನ್ನು ನೆನಪಿಸುವಂತೆ ನಡೆದುಕೊಳ್ಳುತ್ತಿರುವ ಮಠಾಧಿಪತಿಗಳ ನಡೆಯಲ್ಲಿ ಆತಂಕ, ನುಡಿಯಲ್ಲಿ ಹುಸಿ ಆಚಾರ ವಿಚಾರಗಳಲ್ಲಿ ಬೂಟಾಟಿಕೆ, ಆಡಂಬರದ...

ಗೆಳತಿ, ಅತ್ತು ಬಿಡು ಒಂದು ಸಲ

ಗೆಳತಿ ಅತ್ತು ಬಿಡು ಒಂದು ಸಲ ಈ ಆಷಾಢ ಮಳೆಯ ಮುಸುಲಧಾರೆಯಂತೆ ಗೆಳತಿ ತೂರಿ ಬಿಡು ಮನದ ಜಡಭಾವನೆಗಳನ್ನು ಈ ಸುಂಟರಗಾಳಿಯಂತೆ, ಗೆಳತಿ ತೇಲಿಸಿಬಿಡು ಅವರಿವರ ಮಾತುಗಳನ್ನು ಮಹಾಪೂರದಲ್ಲಿ ಕಡ್ಡಿ ಕಸದಂತೆ ಗೆಳತಿ, ನೇಣು...

ಹೈದರಾಬಾದಿನಲ್ಲಿ

ಮೊದಲು ಹವೆಯ ಬಗ್ಗೆ ಮಾತಾಡಿದೆವು ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ ಪಕೋಡಾ ಮಸಾಲೆ ಮೆಣಸು ಕಾಯಿಸುವ ಹೊಗೆ ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ ಎಮ್ಮೆಗಳ ಅಸಾಂಗತ್ಯ ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು ವಾಸ್ತುಶಿಲ್ಪದ ಪ್ರಕಾರ ಇದಕ್ಕೆ...
ಎಲ್ಲಿದ್ದೆ ಇಲ್ಲೀ ತನಕ?

ಎಲ್ಲಿದ್ದೆ ಇಲ್ಲೀ ತನಕ?

[caption id="attachment_6067" align="alignleft" width="219"] ಚಿತ್ರ: ಅಪೂರ್ವ ಅಪರಿಮಿತ[/caption] ಅವಳು ಊರನ್ನು ಪ್ರವೇಶಿಸುವಾಗ ಬೇಕೆಂದೇ ತಡಮಾಡಿದ್ದಳು. ಮಬ್ಬುಗತ್ತಲಲ್ಲಿ ತನ್ನ ಗುರುತು ಯಾರಿಗೂ ತಿಳಿಯಲಾರದು. ನಾಲ್ಕು ವರ್ಷವಾಯಿತು, ಊರನ್ನು ಕಾಣದೆ. ಈಗ ಏನೇನೋ ಬದಲಾವಣೆಗಳಾಗಿವೆಯೋ? ಧುತ್ತೆಂದು...

ಮೈಯೇ ಇಲ್ಲ ಬರೀ ತಲೆ

ಮೈಯೆ ಇಲ್ಲ, ಬರೀ ತಲೆ, ನೆತ್ತಿಗೆ ಜುಂಗಿನ ಬಿಗೀ ಬಲೆ. ನಾ ಯಾರೆಂದು ಹೇಳುವಿಯಾ, ಸೋತರೆ ಕಾಲಿಗೆ ಬೀಳುವಿಯಾ? ಮುಂಜಿ ಗಿಂಜಿ ಆಗಿಲ್ಲ ಜನಿವಾರಾನೇ ಹಾಕಿಲ್ಲ ಆದ್ರೂ ತಲೇಲಿ ಪಿಳ್ ಜುಟ್ಟು ಹೇಳ್ ನೋಡೋಣ...

ನಗೆ ಡಂಗುರ – ೧೭೦

ಅಕ್ಬರ್ ಮತ್ತು ಅವನ ಹೆಂಡತಿ ಅರಮನೆ ಪಡಸಾಲೆಯಲ್ಲಿ ಕುಳಿತಿದ್ದರು. ಅಕ್ಬರ್ ಮಾವಿನ ಹಣ್ಣನ್ನು ಬುಟ್ಟಿ ತುಂಬಾ ತರಿಸಿಕೊಂಡು ತಿನ್ನುತ್ತಾ ಅದರ ಗೊರಟಿ, ಸಿಪ್ಪೆಯನ್ನು ಹೆಂಡತಿಯ ಮುಂಭಾಗಕ್ಕೆ ಎಸೆದು ಬಿಡುತ್ತಿದ್ದ. ಆ ಸಮಯಕ್ಕೆ ಸರಿಯಗಿ ಅಲ್ಲಿಗೆ...

ಲಿಂಗಮ್ಮನ ವಚನಗಳು – ೫೦

ಕಂಗಳ ಮುಂದಣ ಬೆಳಗ ಕಾಣದೆ, ಕಂಡಕಂಡವರ ಹಿಂದೆ ಹರಿದು, ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ! ತನ್ನಲ್ಲಿ ತಾ ಸುಯಿಧಾನಿಯಾಗಿ ನೋಡಲರಿಯದೆ, ಭಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು ಇನ್ನುಂಟೆಂದು ಅರಸುವ ಅಣ್ಣಗಳಿರಾ ನೀವು ಕೇಳಿರೋ,...