ಜಗತ್ತಿನಲ್ಲಿ ದಿನನಿತ್ಯವು ಅಲ್ಲಲ್ಲಿ ಗೋಲಸ್ಪೋಟಗೊಂಡು ಅಪಾರ ಆಸ್ತಿ ಜೀವರಾಶಿಗಳ ಹರಣವಾಗುತ್ತಿದೆ. ಇದೊಂದು ನ್ಶೆಸರ್ಗಿಕ ವಿರೂಪ. ಇದನ್ನು ತಪ್ಪಿಸುವುದು ಸಾಧ್ಯವಿಲ್ಲವಾದರೂ ಇದು ಸ್ಪೋಟಿಸುವ (ಜ್ವಾಲಾಮುಖಿ) ಮುನ್ಸೂಚನೆಯನ್ನಾದರೂ ಪಡೆಯಬಹುದು. ಇದರಿಂದಾಗಿ ಜ್ವಾಲಾಮುಖಿಗೊಳುವ ಪರಿಸರದಲಿ ವಾಸವಿರುವ ಜನ ಜಾನುವಾರ ಅಸ್ತಿ ಪಾಸ್ತಿಗಳನ್ನು ರಕ್ಷಿಸಿಕೊಳ್ಳಬಹುದು. ೧೯೭೨ ರಿಂದಲೂ ಫಿಲಿಫೈನ್ಸ್ ಮತ್ತು ಅಂಟಾರ್ಟಿಕಾದಲ್ಲಿರುವ ಅಗ್ನಿಪರ್ವತಗಳಲ್ಲಿ Cospee, ಎಂಬ ಸಾಧನ ಬಳಕೆಯಲ್ಲಿದೆ. ಇದು ಕೂಡ ಅಗ್ನಿಪರ್ವತ ಸ್ಪೋಟಗೊಳ್ಳುವ ಮುನ್ಸೂಚನೆ ನೀಡುತ್ತದೆ.
*****
