ನನ್ನವಳು ಶಾಕಾಹಾರಿ ಅಂತ
ಹೇಳಿಕೊಳ್ಳುತ್ತಾಳೆ
ಆದರೆ ಯಾವಾಗಲೂ
ನನ್ನ ‘ಪ್ರಾಣ’ ತಿನ್ನುತ್ತಾಳೆ
*****