ಸ್ನಾನವಿಲ್ಲ
ಮಡಿರೇಶಿಮೆ ಇಲ್ಲ
ಮೌನವಾಗಿ
ಮೆಟ್ಟಲಲ್ಲಿ ಕುಳಿತು
ರವಿರಶ್ಮಿಯಲ್ಲಿ
ತೋಯುತ್ತಿರುವೆ
ಬೇಕೆ ಬೇರೆ
ಸ್ನಾನ, ಧ್ಯಾನ ಪೂಜೆ?
ದೇವಸಾನಿಧ್ಯ
ನೇವೇದ್ಯ ಪ್ರಸಾದ?
*****