ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ಬಾಗಿದರೆ ಬಾಳೆಗೊನೆಯಂತೆ ಬಾಗಿ ಬಾಳಬೇಕು ನಿಗಿದು ನಿಂತರೆ ತೆಂಗಿನಂತೆ ಎತ್ತರದಿ ಆಕಾಶ ಮುಟ್ಟಬೇಕು ತೂಗಿದರೆ ಹೂಗೊಂಚಲಂತೆ ಗಾಳಿಯಲಿ ಗಂಧ ತೂರಬೇಕು ****...

ಬ್ರಹ್ಮಜ್ಞಾನದಲಾವಿ ಆಡುನು ಬಾರೋ ನೀನಽ ಇಮಾಮ ಹಸೇನಹುಸೇನ                    ||ಪ|| ನಾದವಲಿ ಸಾದವಲಿ ಶುಮರಾರಿಧಾರನ್ನ ವರವೇನು ಶರಣ ಇಮಾಮ ಹಸೇನ ಹುಸೇನ                    ||೧|| ಹಮರೇ ನೂರಾ ತುಮರೇ ಅಲಿ ಶುಮರಾರಿಧರನ್ನ ವರವೇನು ಶರಣ ಇಮಾ...

ಇನ್ನೂ ಹತ್ತಿರ ಇನ್ನೂ ಹತ್ತಿರ ಬರುತ್ತಿರುವೆ ಕಾಣಲಾರಂಭಿಸಿರುವೆ ಇನ್ನೂ ಎತ್ತರ ಇನ್ನೂ ಎತ್ತರ ಆದ್ದರಿಂದ ಸ್ವಲ್ಪ ದೂರ ಹೋಗು ಅಥವಾ ಸ್ಥಲ್ಪ ಬಾಗು ಅಯ್ಯೋ ನನ್ನ ಭುಜಕ್ಕೆ ತಾಗುತ್ತಿದೆ ನಿನ್ನ ಕಮಂಡಲ ಮೂಗು ನಿನ್ನ ಎತ್ತಿರಕ್ಕಿಂತ ನನ್ನ ತಗ್ಗಿನ ಭೀ...

ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ ಖಾಜಿ ಖತೀಬಸಾಬ ನಿತ್ಯ ನಮಾಜಮಾಡಿ ಕತ್ತಲಾದೀತೋ ಮತ್ತೆ ಶರಣರಿಗೆ  || ಪ || ಕರ್ಬಲ್‍ದಾರಿ ನೋಡಿ ಮಾತಾಡಿ ತಾನು ತರುಳ ಕಾಸೀಮಗ ಘಾತವಾಯಿತೆಂದು ಧರುಣಿಮೇಲೆ ನಿಂತು ಕರುಣದಿ೦ದಲಿ || ೧ || ಭಾವದೊಳಗೆ ಇರುವ ಈ ...

“ನೀವೂನು ಯಾಕೆ ಜೊತೆಗೆ ಬರಬಾದು? ಸಂದರ್ಶನಕ್ಕೆ ಅಡ್ಡಿ ಇಲ್ದಂತೇನೆ ಮಾತಾಡ್ತ ಹೋಗೋಣ ಬನ್ನಿ….” ಎಂದು ಸೆನ್ ಹೇಳಿದಾಗ, ನನಗೂ ಆ ಕ್ಷಣಕ್ಕೆ ಮಾಡಲು ಬೇರೇನೂ ಕೆಲಸವಿಲ್ಲದ್ದರಿಂದ ಟೇಪ್‌ರಿಕಾರ್ಡರ್ ಆರಿಸಿ ‘ಎಲ್ಲಿಗೆ -ಏನೂ’ ಎಂ...

ನಾದ ಖುದಾಕಾ ಯಾದ ಮಹಮ್ಮದ ಬೇಧ ಸಮಝ ನಾ ಧ್ಯಾನಮತ್‍ವೋ || ಪ || ಏದೋ ಬಾಜತೆ ಬಾಮ್ಮನ ಜ೦ಗಮ ಏದೋನೋ ಆದಮ್ಮಕಾ ಜದಕಾ       || ೧ || ದಿಲ್‍ಮನೆ ಕಲ್ಮಾ ಕಲ್ಮನೆ ಕಹೆನಾ ಗುಲ್‌ದರವಾಹಿದ ಫಿಲ್‍ಚಮನಕಾ || ೨ || ಬೋಲ್  ಜುಬಾನಸಿ  ನಾ ಧ್ಯಾನಸಿ ಚಾಲ್ ಚ...

ಬಾಳ ಸಂಗಾತಿ… ಸೌಂದರ್ಯಸಾಗರದಿ ತೇಲುವ ಪ್ರೀತಿಯ ಒಡತಿ… ನೀನಾರು… ನಾನರಿಯೆ ಕಣ್ಣು ತುಂಬಾ… ಮನವೆಲ್ಲಾ ತುಂಬಿರುವಿ ಮಿಂಚಿನ ಹಾಗೆ… ಮುಸಕದಿ ಮಾಯೆಯಾಗಿ ನಿನ್ನಾ… ಪ್ರತಿಬಿಂಬ ಬಾ-ಎನ್ನುತಿರುಲು ತನು-ಮನ ಹ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...