ನೂಲನ್ನಿಡಿದು ಗಾಳಿಪಟ ಆಗಬಹುದಾಗಿದ್ದ
ಅವಳು-
ನೂಲಿನ ಅವನ ಹರಿತಕ್ಕೆ ತನ್ನ ಮನಸ್ಸನ್ನೂ,
ಮನಸನ್ನು ಹೊತ್ತ ಶರೀರವನ್ನೂ
ಸ್ಫುಟವಾಗಿ ತಿರುವಿಕೊಡುತ್ತಿದ್ದಳು.
*****

Latest posts by ಮಂಜುನಾಥ ವಿ ಎಂ (see all)