ಬಾಗಿದರೆ
ಬಾಳೆಗೊನೆಯಂತೆ
ಬಾಗಿ ಬಾಳಬೇಕು
ನಿಗಿದು ನಿಂತರೆ
ತೆಂಗಿನಂತೆ ಎತ್ತರದಿ
ಆಕಾಶ ಮುಟ್ಟಬೇಕು
ತೂಗಿದರೆ
ಹೂಗೊಂಚಲಂತೆ
ಗಾಳಿಯಲಿ ಗಂಧ
ತೂರಬೇಕು

****