ಕಾಲು ತೊಳೆಸಿಕೊಂಡ
ಅಳಿಯನಿಗೆ ಅರಿಯದು
ನಾಳೆ ತಾನು ತೊಳೆಯಲೇಬೇಕು
ತನ್ನ ಅಳಿಯನ ಕಾಲನ್ನು ಎಂದು!
*****